A poem I wrote

by plainspeak


ಸತಿಯ ಸಂಗ ಸಾಕಾಗಿ
ಸತ್ಸಂಗಕ್ಕೆ ಹೋಗುವನು ನಮ್ಮ ಧರ್ಮಪ್ರೇಮಿ
ಸತಿಯ ಸಂಗಕ್ಕಾಗಿಯೇ 
ಸತ್ಸಂಗಕ್ಕೆ ಬರುವನು ಅವನ ಸ್ವಾಮಿ

Advertisements